ದಿನಗಳು ಉರುಳುತಿರಲು
ಕಾತರದ ಕ್ಷಣಗಳು ಕಣ್ಣಮುಂದೆ ಹಾಯುತಿರಲು!
ನೆನಪಿಸಿಕೊಂಡು ತಿರುಗಿ ನೋಡಬೇಕೆನಿಸಿದ ಕ್ಷಣ
ನಡೆದು ಬಂದ ಹಾದಿಯಲಿ ತಿಂದ ನೋವಿನೆಡೆಯಲಿ
ಮುಗುಳ್ನಕ್ಕ ಯಶಸ್ಸಿನ ಸುವರ್ಣ ಪತಾಕೆಗಳು !!
ಮತ್ತದೇ ಆಸೆಗಳ ನಿರೀಕ್ಷೆಗಳಲಿ
ಹೊಸತನದ ಹೊಂಗನಸಿನ ಲೋಕಕ್ಕೆ
ಅದೇ ಪಯಣ ಮಗದೊಂದು ಹಂತದ ಜೀವನಕ್ಕೆ !!
ಕೊನೆಗೊಂದು ಸಾರ್ಥಕ ಭಾವದೊಂದಿಂಗೆ
ದಡ ಸೇರಿದೆನೆಂಬ ಸಂತೋಷದೊಂದಿಗೆ !!!!
ಇಂತೀ ನಿನ್ನ ಪ್ರೀತಿಯ
ಅಶು!!!!
ಕಾತರದ ಕ್ಷಣಗಳು ಕಣ್ಣಮುಂದೆ ಹಾಯುತಿರಲು!
ನೆನಪಿಸಿಕೊಂಡು ತಿರುಗಿ ನೋಡಬೇಕೆನಿಸಿದ ಕ್ಷಣ
ನಡೆದು ಬಂದ ಹಾದಿಯಲಿ ತಿಂದ ನೋವಿನೆಡೆಯಲಿ
ಮುಗುಳ್ನಕ್ಕ ಯಶಸ್ಸಿನ ಸುವರ್ಣ ಪತಾಕೆಗಳು !!
ಮತ್ತದೇ ಆಸೆಗಳ ನಿರೀಕ್ಷೆಗಳಲಿ
ಹೊಸತನದ ಹೊಂಗನಸಿನ ಲೋಕಕ್ಕೆ
ಅದೇ ಪಯಣ ಮಗದೊಂದು ಹಂತದ ಜೀವನಕ್ಕೆ !!
ಕೊನೆಗೊಂದು ಸಾರ್ಥಕ ಭಾವದೊಂದಿಂಗೆ
ದಡ ಸೇರಿದೆನೆಂಬ ಸಂತೋಷದೊಂದಿಗೆ !!!!
ಇಂತೀ ನಿನ್ನ ಪ್ರೀತಿಯ
ಅಶು!!!!
No comments:
Post a Comment