ಅದೆಷ್ಟೋ ಸಾರಿ ನನ್ನ ನಾನು ದ್ವೇಷಿಸಿದ ಕ್ಷಣಗಳು
ಎಂದಿಗೂ ಕಲ್ಪಿಸಿಕೊಂಡಿರದ ಈ ಮಧುರ ನಿಮಿಷಗಳು
ಎರಡಕ್ಕೂ ಅಜಗಜಾಂತರ ವ್ಯತ್ಯಾಸ !!
ಕಂಡ ಕನಸೆಲ್ಲ ಕಾಲ್ಪನಿಕವೆಂದು ಸಮಾಧಾನ ಪಡುತಿದ್ದ ನನಗೆ
ಕೊನೆಗೊಂದು ದಿನ ನೈಜವಾಗುತಿರುವ ಮಂದಹಾಸದ ನಗೆ!
ಎಲ್ಲಿರದ ಸಂತೋಷ ಮರುಕಳಿಸುತಿದೆ ಎಲ್ಲೇ ಮೀರಿ
ಮನಸೋತು ಹೋದೆ ಜೀವನದ ಅನಿರೀಕ್ಷಿತ ಸವಾರಿ !!!
ನನಗಾಗಿ ಹಂಬಲಿಸುವ ಜೀವವೊಂದನು ಕಂಡೆ
ಎಲ್ಲರನು ಪ್ರೀತಿಸುವ ಮನಸಿಗೆ ನಾ ಸೋತೆ !!
ಯಾವ ನೀರೀಕ್ಷೆ ಇಲ್ಲದೆ ಸಂಗಾತಿಯ ಬಯಸಿದ ಜೀವವದು
ಪ್ರೀತಿಸಲು ಮಗಳ ಕಾಯುತಿದ್ದ ಕುಟುಂಬವದು !!
ಅದೃಷ್ಟವು ನನ್ನ ಅರಸಿ ಬಂದ ಭಾವನೆ
ಓ ವಿಧಿಯೇ !!!
ನಿನ್ನ ಆಟಕ್ಕೆ ನನ್ನ ನಮನಗಳು!!
ಎಲ್ಲವು ಸುಖಾಂತ್ಯವೆಂಬಂತೆ ಮುಗಿದ ಈ ಕನ್ಯಾ ಜೀವನ!
ಬೇಡುತಿರುವೆ ಭಗವಂತನಲ್ಲಿ ನೀಡು ಶಕ್ತಿಯನ್ನು ಎದುರಿಸಲು ಈ ಬದುಕೆಂಬ ಕಾನನ !!
ಸಮೀಪಿಸುತೆ ಪಾಣಿಗ್ರಹಣದ ದಿನ
ಇರಲಿ ಎಲ್ಲರ ಆಶೀರ್ವಾದ ನಮ್ಮಿಬ್ಬರಿಗೆ ಅನುದಿನ !!
ಕಾಯುತಿರುವೆ ಈಗ ನಾನು ಮಧುವ ಹೀರಲು ಬಯಸಿದ ದುಂಬಿಯಂತೆ ಅನುಕ್ಷಣ !!
ಇಂತೀ ನಿನ್ನ ಪ್ರೀತಿಯ
ಅಶು !!!!!!!

No comments:
Post a Comment